Acturial science/ ಆಕ್ಟ್ನರಿಯಲ್ ಸೈನ್ಸ್

ನೀವು ಬೋಧಿಸುವ ಕನಸು ಇದೆಯಾ? ಫೈನಾನ್ಸ್ ಮತ್ತು ಮ್ಯಾಥಮೆಟಿಕ್ಸ್ ಬಗ್ಗೆ ಹೆಚ್ಚಿನ ಆಸಕ್ತಿ ಇದೆಯಾ? ಆಗ ನೀವು ಆಕ್ಚುರಿಯಲ್ ಸೈನ್ಸ್ ಬಗ್ಗೆ ಕೇಳಿರಬಹುದು ಆದರೆ ಇದು ಏನು? ಈ ಫೀಲ್ಡ್ ನಲ್ಲಿ ಕೆಲಸ ಮಾಡಲು ಏನು ಬೇಕು?

ಮೊದಲಿಗೆ acturial science ಎಂದರೆ ಏನು?

ಇದು ಒಂದು ವಿಶೇಷ ವಿಜ್ಞಾನ ವಿಭಾಗ (special science branch) ಇದು ಮುಖ್ಯವಾಗಿ ಭೀಮ ಬ್ಯಾಂಕಿಂಗ್ ಪೆನ್ಷನ್ ಯೋಜನೆಗಳು ಮತ್ತು ಹಣಕಾಸು ಪ್ರಣಾಳಿಕೆಗಳಲ್ಲಿ ಬಳಕೆಯಾಗುತ್ತದೆ.

acturious ಅವರ ಕೆಲಸಗಳೇನು?

actuaries ಎಂಬುವರು ಭವಿಷ್ಯದ ಅಪಾಯಗಳನ್ನು ಲೆಕ್ಕ ಹಾಕಿ mathematical and statistical models ಅನ್ನು ಬಳಸುವವರು.

actuarial science ಎಲ್ಲಿ ಬಳಸಲಾಗುತ್ತದೆ?

ಇನ್ಸೂರೆನ್ಸ್, ಬ್ಯಾಂಕಿಂಗ್, ಫೈನಾನ್ಸ್, ಪೆನ್ಷನ್, ಮತ್ತು ಸೇರಿಸುವಿಕೆಗೆ ಸಂಬಂಧಿಸಿದ ಫ್ಯೂಚರ್ ಅನ್ನು ವಿವಿಧ ಖಾತರಿಯೊಂದಿಗೆ ಯೋಜಿಸಿ.

Actuarial ಆಗಲು ಏನು ಬೇಕು?

ಅಕ್ಟುವಾರಿ ಆಗಲು ನಿಮ್ಮಲ್ಲಿ ಬೇಕಾದ ಸ್ಕಿಲ್‌ಗಳು ಇವೆ.

Statistics and probability knowledge.

mathematics and analytical ಸ್ಕಿಲ್ಸ್

computer programming like (Excel R python)

finance and economics information

decision making skills.

Acturial ಆಗಲು ಹಾದಿ ( career path)

PUC ನಂತರ

ACET ಪರೀಕ್ಷೆ ಬರೆದು ಪಾಸಾಗಿ

IAI (INDIA OR IFOA/SOA Intrnational bodies) ಗೆ ಸದಸ್ಯತ್ವ ಪಡೆಯಲು

ವಿಭಿನ್ನ ಹಂತದ ಅಕ್ಟೋರಿಯಲ್ ಪರೀಕ್ಷೆಗಳನ್ನು ಪಾಸ್ ಮಾಡುತ್ತಾ ಹೋಗಿ (13-15) ಪೇಪರ್ಸ್

ಇಂಡಸ್ಟ್ರಿಯಲ್ ಪ್ರಾಯೋಗಿಕ ಅನುಭವ ಪಡೆಯಿರಿ (intership/jobs)

ಫುಲ್ ಪ್ಲೇಡ್ಜ್ಡ್ಆಕ್ಟ್ನರಿ ಆಗಿ ಉದ್ಯೋಗಕ್ಕೆ ಸೇರಿ

ಅವಧಿ (duration)

ACET ಪಾಸ್ ಮಾಡಿ ಎಲ್ಲಾ ಹಂತಗಳ ಪರೀಕ್ಷೆ ಪಾಸ್ ಮಾಡುವವರೆಗೆ ಸಾಮಾನ್ಯವಾಗಿ 5 -7 ವರ್ಷ ಆಗಬಹುದು.

ಇದನ್ನು ಮಾಡುತ್ತಿರುವಾಗ ಡಿಗ್ರಿ ಮಾಡಬಹುದಾದರಿಂದ ಪ್ರಾಯೋಗಿಕ ಅನುಭವವು ಕೂಡ ಸಮಕಾಲೀನವಾಗಿ ಸಾಧ್ಯ.

ಉದ್ಯೋಗ ಅವಕಾಶಗಳು (JOB OPPORTUNITY’S )

ಆಕ್ಚುಲಿ ಆಗಿದ ಮೇಲೆ ನೀವು ಈ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಬಹುದು.

ಜೀವ ಮತ್ತು ಆರೋಗ್ಯ ಭೀಮ ಕಂಪನಿಗಳು.

ಬ್ಯಾಂಕ್ ಮತ್ತು ಫೈನಾನ್ಸ್ ಸಂಸ್ಥೆಗಳು.

ಇನ್ವೆಸ್ಟ್ಮೆಂಟ್ ಫಾರ್ಮ್ಸ್

ಐಟಿ ಕಂಪನಿಗಳಲ್ಲಿ ಡೇಟಾ ಅನಾಲಿಟಿಕ್ಸ್ ವಿಭಾಗ

ಸರ್ಕಾರಿ ಮತ್ತು ಖಾಸಗಿ ಪೆನ್ಷನ್ ಯೋಜನೆಗಳ ಸಂಸ್ಥೆಗಳು

ನಾವು ಮೊದಲಿಗೆ ಎಜುಕೇಶನ್ ಮುಗಿದ ನಂತರ ನಮಗೆ ನಾವು ಓದಿರುವ ಸಬ್ಜೆಕ್ಟ್ ಅಲ್ಲಿ ಕೆರಿಯರ್ ಇದೆಯಾ ಸಂಬಳ ಎಷ್ಟು ಬರುತ್ತೆ ಅಂತ ನೋಡುತ್ತೇವೆ.

ಆದ್ಯತೆಯ ಪ್ರಕಾರ ಹೊಸ ಆಕ್ಟೋರಿಯಸ್ 8-10 ಲಕ್ಷ / ವರ್ಷ

ಅನುಭವ ಆದಂತೆ 25-80 ಲಕ್ಷ / ವರ್ಷದವರೆಗೆ ಗಳಿಸಬಹುದು.

ನೀವು ಆಯ್ಕೆ ಮಾಡಬಹುದಾದ ಡಿಗ್ರಿಗಳು

B. Sc ( actuarial science )

B. Sc ( mathematics/ statistics)

B. Com ( actuarial / Finance specialisation)

ಇವುಗಳನ್ನು ಮಾಡುತ್ತಿರುವಾಗಲೇ ನೀವು Actuarial exam ಬರೆಯಬಹುದು

actuarial science ಒಂದು ಚಾಲೆಂಜಿಂಗ್ ಆದರೆ ಲಾಭದಾಯಕ ಕ್ಷೇತ್ರ,ನೀವು ಗಣಿತ,ಲಾಜಿಕ್ ಅಂಡ್ ಫೈನಾನ್ಸ್ ಪ್ರೀತಿಸುತ್ತಿದ್ದರೆ.ಇದು ನಿಮಗಾಗಿ ಸರಿಯಾದ ಆಯ್ಕೆ ಆಗಬಹುದು.

Comments

Leave a comment