CET ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

CET RESULT /ಸಿಇಟಿ ಫಲಿತಾಂಶ ಇಂದು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2025ನೇ ಸಾಲಿನ ಪರೀಕ್ಷೆಯನ್ನು ಮಾರ್ಚ್ ತಿಂಗಳ್ಳಲ್ಲಿ ನಡೆಸಿತ್ತು, ಈಗ ಅದರ ಫಲಿತಾಂಶವನ್ನು ಇಂದು ಶನಿವಾರ ಮೇ 24 ಪ್ರಕಟಿಸಲಿದೆ.

ವಿದ್ಯರ್ಥಿಗಳಿಗೆ ಮುಂದಿನ ಉನ್ನತ ಶಿಕ್ಷಣಕ್ಕೆ ಸೇರಿಕೊಳ್ಳಲು ಸಿಇಟಿ ಪರೀಕ್ಷೆಯ ಫಲಿತಾಂಶ ಅಗತ್ಯವಾಗಿರುತ್ತದೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಸಾರ್ವಜನಿಕರಿಗೆ ಫಲಿತಾಂಶದ ವಿವರಗಳನ್ನು ನೀಡಿರುತ್ತಾರೆ..

KARNATAKA EDUCATION BOARD

KEA ಕಚೇರಿಯಲ್ಲಿ ಸಿಇಟಿ ಫಲಿತಾಂಶ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕರು ತಿಳಿಸಿದ್ದಾರೆ ಮಧ್ಯಾಹ್ನ 2 ಗಂಟೆ ನಂತರ ಕೆಳಗಿನ ವೆಬ್ಸೈಟ್ನಲ್ಲಿ ಸಾರ್ವಜನಿಕರು ವೀಕ್ಷಿಸಬಹುದು.

Comments

Leave a comment