ಶ್ರೀಮಂತರನ್ನಾಗಿಸುವ ಮನೋವಿಜ್ಞಾನ Manifestation/ಕರ್ಮ ಸಿದ್ಧಾಂತ

Manifestation (ಕರ್ಮ ಸಿದ್ದಾಂತ) ನಾವು ಮುಖ್ಯವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಕಾರಾತ್ಮಕ ವಿಷಯಗಳನ್ನು ಯೋಚಿಸುವುದಕ್ಕೂ ಸಮಯ ಕೊಡದೆ ಸಕರಾತ್ಮಕ ವಿಷಯಗಳಲ್ಲಿ ನಮ್ಮ manifestation(ಕರ್ಮ ಸಿದ್ದಾಂತ)ವನ್ನು ರೂಪಿಸಿಕೊಳ್ಳಬೇಕು.

ನಮಗೆ ಅತಿ ಮುಖ್ಯವಾಗಿ ಒಂದೊಂದು ಹಂತದಲ್ಲೂ ನಾವು ಮ್ಯಾನಿಫಸ್ಟ್ ಸ್ಟೇಷನ್ ಮಾಡುತ್ತಾ ಹೋಗಬೇಕು ಜೀವನದಲ್ಲಿ ಯಾವಾಗ ನಾವು ಆತ್ಮವಿಶ್ವಾಸದಿಂದ ನಂಬಿಕೆಯಿಂದ ಮಾಡುತ್ತೇವೋ ಆಗ ನಾವು ಅಂದುಕೊಂಡಿದ್ದನ್ನು ಸಾಧಿಸಬಹುದು.

wealth and abundance mind set / ಆರ್ಥಿಕ ಸ್ಥಿತಿ ಮತ್ತು ಸಂಪತ್ತನ್ನು ಆಕರ್ಷಣೆ ಮಾಡುವ ತಂತ್ರಗಳು.

career growth manifestation/ ವೃತ್ತಿ ಜೀವನದಲ್ಲಿ ಬೆಳವಣಿಗೆಯ ಮನಸ್ಥಿತಿಯನ್ನು ಹೇಗೆ ಬೆಳೆಸಿಕೊಳ್ಳ ಬೇಕು.

workplace positive / ಉದ್ಯೋಗದ ಸ್ಥಳದಲ್ಲಿ ಹೇಗೆ ನಾವು ಉತ್ಸಾಹಕರಾಗಿ ಕೆಲಸ ನಿರ್ವಹಿಸುವುದು.

goal setting and achieving / ಗುರಿಯನ್ನು ಉದ್ದೇಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಮತ್ತು ಸಾಧಿಸುವುದು.

ಹೀಗೆ ನಿಮಗೆ ಯಾವ ರೀತಿಯಲ್ಲಿ manifestation( ಕರ್ಮ ಸಿದ್ದಾಂತ ) ಅದನ್ನು ಮಾಡುತ್ತಾ ಪಡೆಯ ಬಹುದು.

ಶ್ರೀಮಂತ ಜೀವನ ನಡೆಸಲು (ಕರ್ಮ ಸಿದ್ದಾಂತ) manifestationಸಹಕಾರಿ, ಇದು ಒಂದು ರೀತಿ ಮನೋವಿಜ್ಞಾನ..

Comments

Leave a comment